Preaload Image

NSS Profile

                 In the year 1969 on the date and month  24/09 the father of nation Mahatha Gandhi with his vision and mission  implemented NSS presided by the Central Government Minister  V.K.V. Rao which was  extended  to country wide  University  and Pre University Colleges with the historic slogan   “NOT ME BUT YOU”

                 The college  NSS unit came into force on 23/07/19.  On this day our college lecturers Mr. Kyathegowda.S.P was chaired as the Programme Officer with Chandrashekar.C.G as Assistant Programmer Officer. The opening ceremony of  our unit office  was held on 26/7/19 and  presided by our honourable  former  president  DR. H.D.CHOWDAIAH along with the Principal, the Trust Governing Council members and the college work force.

                 The college NSS unit with its volunteers is very much active and alive to carry out various numerous camps and served parts of the districts to such an extent to that the  Programme  Officer  has been awarded  as state’s ace leadership of the state NSS wing along with Sambandh Health Foundations New Delhi.

1969 ಸೆಪ್ಟಂಬರ್ 24 ರಂದು ಮಹಾತ್ಮಾ ಗಾಂಧಿರವರ ಕನಸಿನ ಕೂಸಾಗಿ ಅಂದಿನ ಕೇಂದ್ರ ಮಂತ್ರಿಗಳಾದ ವಿ.ಕೆ.ವಿ.ರಾವ್ ರವರಿಂದ “ನನಗಲ್ಲ ನಿನಗೆ” ಎಂಬ ಧ್ಯೇಯದೊಡನೆ ಜಾರಿಗೆ ಬಂದ ರಾಷ್ಟ್ರೀಯ ಸೇವಾ ಯೋಜನೆ ಇಂದು ದೇಶದ ಎಲ್ಲಾ ವಿಶ್ವ ವಿದ್ಯಾನಿಲಯಗಳು ಮತ್ತು ಪದವಿ ಪೂರ್ವ ಕಾಲೇಜುಗಳಲ್ಲೂ ಘಟಕಗಳನ್ನು ಹೊಂದಿ ಅತ್ಯಂತ ಯಶಸ್ವಿಯುತವಾಗಿ ಮುನ್ನಡೆದುಕೊಂಡು ಬರುತ್ತಿದೆ.

ನಮ್ಮ ಪಿ.ಇ.ಎಸ್ ಪದವಿ ಪೂರ್ವ ಕಾಲೇಜಿಲ್ಲಿ ದಿನಾಂಕ:23/07/2019 ರಂದು ನೂತನವಾಗಿ ಘಟಕ ಆರಂಭಿಸಿ ಕಾರ್ಯಕ್ರಮಾಧಿಕಾರಿಗಳಾಗಿ ಇತಿಹಾಸ ಉಪನ್ಯಾಸಕರಾದ ಶ್ರೀ ಕ್ಯಾತೇಗೌಡ.ಎಸ್.ಪಿ ರವರನ್ನು ಮತ್ತು ಸಹ ಕಾರ್ಯಕ್ರಮಾಧಿಕಾರಿಗಳಾಗಿ ಶ್ರೀ ಚಂದ್ರಶೇಖರ್.ಸಿ.ಜಿ.ರವರನ್ನು ನೇಮಕ ಮಾಡಲಾಯಿತು. ದಿನಾಂಕ:26-07-2019 ರಂದು ನಮ್ಮ ಪಿ.ಇ.ಟಿ ಟ್ರಸ್ಟ್ ನ ನಿಕಟ ಪೂರ್ವ ಅಧ್ಯಕ್ಷರಾದ ಡಾ|| ಹೆಚ್.ಡಿ.ಚೌಡಯ್ಯನವರು ಆಡಳಿತ ಮಂಡಳಿಯ ಸದಸ್ಯರು, ಪ್ರಾಂಶುಪಾಲರು ಮತ್ತು ಕಾಲೇಜಿನ ಸಿಬ್ಬಂದಿಗಳೊಂದಿಗೆ ರಾಷ್ಟ್ರೀಯ ಸೇವಾ ಯೋಜನೆ ಕಛೇರಿಯನ್ನು ಉದ್ಘಾಟಿಸಿ ರಾಷ್ಟ್ರೀಯ ಸೇವಾ ಯೋಜನೆ ಘಟಕಕ್ಕೆ ಚಾಲನೆ ನೀಡಿದರು.

ಆಂದಿನಿಂದ ಇಂದಿನವರೆವಿಗೂ ಹಲವಾರು ಕಾರ್ಯಕ್ರಮಗಳನ್ನು ಮತ್ತು ಶ್ರಮದಾನ ಕಾರ್ಯವನ್ನು ಅತ್ಯಂತ ಯಶಸ್ವಿಯುತವಾಗಿ ನಿರ್ವಹಿಸಿಕೊಂಡು ಬಂದಿದೆ ಅಲ್ಲದೆ ಮೊದಲ ವಾರ್ಷಿಕ ಶ್ರಮಾಧಾನ ಶಿಬಿರವನ್ನು ಯಶಸ್ವಿಯಾಗಿ ನಿರ್ವಹಿಸಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಮತ್ತು ರಾಜ್ಯ ಮಟ್ಟದಲ್ಲಿ ಗಮನ ಸೆಳೆದಿದೆ.

NSS Heads

Kyathegowda

Kyategowda S P

Programme Officer
P.E.S. PU College, Mandya

chandrashekar

Chandrashekar C G

Assistant Programme Officer
P.E.S. PU College, Mandya

Recent Activities

Ayudha Pooja Celebration

Celebrated Dasara, On Behalf of NSS Team and College, We wish everyone a Happy Dasara Festival!

NSS Activities