ಪದವಿ ಪೂರ್ವ ಶಿಕ್ಷಣ ಇಲಾಖೆಯಿಂದ ರಾಜ್ಯದಲ್ಲೇ ಏಕೈಕ ವಿದ್ಯಾರ್ಥಿಯಾಗಿ ನಮ್ಮ ಕಾಲೇಜಿನ ಕುಮಾರ ಬಿ ಪಿ ಮತ್ತು ಏಕೈಕ ಕಾರ್ಯಕ್ರಮಾಧಿಕಾರಿಯಾಗಿ ನಮ್ಮ ಕಾಲೇಜಿನ ಕ್ಯಾತೇಗೌಡ ಎಸ್ ಪಿ ರವರು ರಾಜ್ಯ ಗಣರಾಜ್ಯೋತ್ಸವ ಪಂಥಸಂಚಲನ ಕ್ಕೆ ಆಯ್ಕೆಯಾಗಿ ಕಾಲೇಜಿಗೆ ಕೀರ್ತಿ ತಂದಿರುತ್ತಾರೆ. ಇವರುಗಳನ್ನು ಜನತಾ ಶಿಕ್ಷಣ ಟ್ರಸ್ಟ್ ನ ಅಧ್ಯಕ್ಷರಾದ ಕೆ.ಎಸ್ ವಿಜಯ್ ಆನಂದ್ ರವರು,ಪ್ರಾಂಶುಪಾಲರು ಅಭಿನಂದಿಸಿದರು. ಈ ಸಂದರ್ಭದಲ್ಲಿ ಉಪನ್ಯಾಸಕರಾದ ಮರಿಗೌಡ ಬಿ ಕೆ ಚಂದ್ರಶೇಖರ್ ಸಿ ಜಿ,ಲೋಕೇಶ್ ಬಿ ಎಂ, ಯೋಗೇಶ್ ಮತ್ತು ರಾ.ಸೇ.ಯೋ ಘಟಕದ ನಾಯಕಿಯರು ಹಾಜರಿದ್ದರು