Preaload Image

Campus Infrastructure

The college premises is situated around 68 acres  vast land,beside K V shankara gowda road.The college has 8 wings of block  with each nook and corner under cctv surveillance,surrounded by vast lawn in the middle of the block.The building blocks have more than huge 20 classrooms which can accommodate 80 students in each classrooms. The other 4 wings unites of science laboratories equipped with modern lab equipments.Each block is facilitated with RO potable water filters.There are 4 individual rest lounges along with restrooms for the convenience of the college pupils and the rest of the workforce.

ನಮ್ಮ ಪಿ.ಇ.ಎಸ್ ಪದವಿ ಪೂರ್ವ ಕಾಲೇಜು ಉತ್ತಮ ಪರಿಸರ ಸ್ನೇಹಿ ಕ್ಯಾಂಪಸ್ ಹೊಂದಿದೆ. ವಿದ್ಯಾರ್ಥಿಗಳ ಮೇಲೆ ಗಮನವಿರಿಸಲು ಮತ್ತು ಅವರ ಸುರಕ್ಷತೆಯ ದೃಷ್ಟಿಯಿಂದ ಸಂಪೂರ್ಣ ಕಾಲೇಜು ಆವರಣ, ತರಗತಿಗಳು, ವಾಹನ ನಿಲ್ದಾಣ ಸಂಪೂರ್ಣವಾಗಿ ಸಿ.ಸಿ.ಟಿವಿ ಕಣ್ಗಾವಲಿನಲ್ಲಿದೆ. ಕಾಲೇಜಿನಲ್ಲಿ ಉತ್ತಮ ಗಾಳಿ ಬೆಳಕು ಹೊಂದಿರುವ 20 ತರಗತಿ ಕೊಠಡಿಗಳಿವೆ. ಜಿಲ್ಲೆಯಲ್ಲೇ ಅತ್ಯಂತ ವಿಶಾಲವಾದ ಅತ್ಯಾಧುನಿಕ ಉಪಕರಣಗಳನ್ನೊಳಗೊಂಡ ಸುಸಜ್ಜಿತ ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ ಮತ್ತು ಕಂಪ್ಯೂಟರ್ ಸೈನ್ಸ್ ಪ್ರಯೋಗಾಲಯ ಗಳನ್ನು ಹೊಂದಿದೆ ವಿದ್ಯಾರ್ಥಿಗಳ ಜ್ಞಾನತೃಷೆ ತಣಿಸಲು 12 ಸಾವಿರಕ್ಕೂ ಹೆಚ್ಚು ಪುಸ್ತಕ ಹೊಂದಿರುವ ಗ್ರಂಥಾಲಯವಿದೆ, ಅಲ್ಲದೆ ಆಧುನಿಕ ಪಠ್ಯ ಬೋಧನೆಗೆ ಅನಕೂಲವಾಗುವಂತೆ ಪ್ರೋಜೆಕ್ಟರ್ ಹೊಂದಿರುವ ವಿಶಾಲವಾದ ವಾಚನಾಯಲವಿದೆ ಅಲ್ಲದೆ, ಅಧ್ಯಾಪಕ, ಅಧ್ಯಾಪಕಿಯರಿಗೆ, ಕ್ರೀಡೆ, ಎನ್.ಎಸ್.ಎಸ್ , ಎನ್.ಸಿ.ಸಿ ಗಳಿಗೆ ಪ್ರತ್ಯೇಕ ಕೊಠಡಿಗಳಿವೆ ಕಾಲೇಜಿನ ವಿವಿಧ ಭಾಗಗಳಲ್ಲಿ ಕುಡಿಯುವ ನೀರಿಗಾಗಿ 5 ಆಧುನಿಕ ಶುದ್ಧ ಕುಡಿಯುವ ನೀರಿನ ಯಂತ್ರಗಳನ್ನು ಅಳವಡಿಸಲಾಗಿದೆ. ಬಾಲಕ ಬಾಲಕಿಯರಿಗೆ ಪ್ರತ್ಯೇಕವಾದ 4 ವಿಶ್ರಾಂತಿ ಕೊಠಡಿಗಳಿವೆ. ಒಟ್ಟಾರೆಯಾಗಿ ವಿದ್ಯಾರ್ಥಿಗಳಿಗೆ ಅತ್ಯಂತ ಸ್ನೇಹಯುತವಾದ ಶೈಕ್ಷಣಿಕ ವಾತವರಣ ಕಲ್ಪಿಸುವ ಎಲ್ಲಾ ಸೌಲಭ್ಯಗಳನ್ನು ನಮ್ಮ ಕಾಲೇಜು ಹೊಂದಿದೆ.

Library Information

The knowledge hub of the college our library is equipped with more than 12000 books and periodicals. It’s primary called as the house of books. Our college library is in the most peaceful block of the building wing, where it is furnished with the thousands multiple books of prescribed subjects.

ನಮ್ಮ ಕಾಲೇಜಿನಲ್ಲಿ ಸುಸಜ್ಜಿತವಾದ ವಿಶಾಲವಾದ ಗ್ರಂಥಾಲಯ ಮತ್ತು ವಾಚನಾಲಯವಿದೆ. ನಮ್ಮ ಗ್ರಂಥ ಭಂಡಾರದಲ್ಲಿ ಸುಮಾರು 12000 ಕ್ಕೂ ಹೆಚ್ಚು ಪುಸ್ತಕಗಳಿವೆ. ವಿಜ್ಞಾನ ವಿಭಾಗಕ್ಕೆ 6000 ಕ್ಕೂ ಹೆಚ್ಚು ಪುಸ್ತಕಗಳು ಲಭ್ಯವಿದೆ. ಕಲಾ ವಿಭಾಗಕ್ಕೆ ಸಂಬಂಧಿಸಿದಂತೆ 4200 ಕ್ಕೂ ಹೆಚ್ಚು ಪುಸ್ತಕಗಳಿವೆ. ವಾಣಿಜ್ಯ ವಿಭಾಗಕ್ಕೆ ಸಂಬಂದಿಸಿದಂತೆ 2200 ಕ್ಕೂ ಹೆಚ್ಚು ಪುಸ್ತಕಗಳಿವೆ. ಇವುಗಳಲ್ಲದೆ ಕನ್ನಡ ಸಾಹಿತ್ಯಕ್ಕೆ ಸಂಬಂಧಿಸಿದ ಪ್ರಸಿದ್ದ ಲೇಖಕರ ಕೃತಿಗಳು ಲಭ್ಯವಿವೆ.

Campus Life Studio