Preaload Image

P.E.T(R) Trust Established in 1962

Peoples education society was founded by Nithya Sachiva Sri. K.V. Shankaragowda, Our former Education Minister of Karnataka. His vision was to provide to the people of Mandya a prestigious educational institution-which would focus on quality education.

Students of Mandya district in particular and students of neighbouring districts in general have been benifitted by the institution. The demise of Sri K.V.Shankara gowda made way to Sahakara Rathna Sri Dr.H.D Chowdaiah as chairman of the Society  After his retirement the mantle  of chairmanship has been passed on to the young and energetic Sri K.S.Vijay  Anand.

ಜನತಾ ಶಿಕ್ಷಣ ಟ್ರಸ್ಟ್ (ರಿ), ಮಂಡ್ಯ

ಕರ್ನಾಟಕ ಹಿರಿಯ ರಾಜಕೀಯ ಮುತ್ಸದ್ಧಿಗಳೂ, ಪಾತ್ರ: ಸ್ಮರಣೀಯರೂ ಆದಂತಹ ದಿವಂಗತ
ಶ್ರೀ ಕೆ.ವಿ.ಶಂಕರಗೌಡರು ಜಿಲ್ಲೆಯ ಜನ ಸಾಮಾನ್ಯರ ನೆರವಿನಿಂದ ಸ್ಥಾಪಿಸಿದ ಜನತಾ ಶಿಕ್ಷಣ ಸಂಸ್ಥೆ ಇಂದು
ಕನ್ನಡ ನಾಡಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಒಂದೆಂಬ ಹಿರಿಮೆಗೆ ಪಾತ್ರವಾಗಿದೆ, ಆರಂಭದಿಂದ ಇಲ್ಲಿಯ
ತನಕ ಜಿಲ್ಲೆ ಮಾತ್ರವಲ್ಲದೆ ನಾಡಿನ ದೇಶದ ವಿವಿಧ ರಾಜ್ಯಗಳ ಲಕ್ಷಾಂತರ ಮಂದಿ ವಿದ್ಯಾಕಾಂಕ್ಷಿಗಳ
ಜ್ಞಾನತೃಷೆಯನ್ನು ತಣಿಸುತ್ತಾ ಬಂದಿದೆ. ದಿವಂಗತ ಶಂಕರಗೌಡರ ನಿಧನ ನಂತರ ಡಾ||
ಹೆಚ್.ಡಿ.ಚೌಡಯ್ಯನವರ ದಕ್ಷನಾಯಕತ್ವದಲ್ಲಿ ಹಿಂದೆಂದೂ ಕಾಣದ ತೀವ್ರಗತಿಯ ಪ್ರಗತಿಯನ್ನು ಕಂಡು
ಪ್ರಸ್ತುತ ಶ್ರೀ ಕೆ.ಎಸ್.ವಿಜಯ್ ಆನಂದ್ ರವರ ಅಧ್ಯಕ್ಷತೆಯಲ್ಲಿ ಜಿಲ್ಲೆಯ ಹಾಗೂ ರಾಜ್ಯದ ಜನತೆಯ
ಅಭಿಮಾನದ ಸಂಸ್ಥೆಯಾಗಿ ಮುನ್ನಡೆಯುತ್ತಿದೆ.

P.E.T(R) FOUNDER

Late Sri K V Shankaragowda

Founder of P.E.T(R), Mandya & former Education Minister of Karnataka

Management Team

Dr. H. D. Chowdaiah, former President

Dr. H.D. Chowdaiah

Former President, P.E.T(R), Ex-MLA & Ex-MLC

Sri K S Vijay Anand

Honorable President, P.E.T(R), Mandya

Sri. K R Dayanand

Joint Secretary, P.E.T(R), Mandya

Our Honorable Governing Council Members

Sl.No Members
1 Sri K S Vijay Anand President
2 Sri K R Dayanand Secretory
3 Sri S L Shivaprasad Member
4 Sri M B Sridhar Member
5 Sri L Panchalingu Member
6 Sri H V Jayaramu Member
7 Sri R M Subbegowda Member
8 Sri Y kirthan kumar Member
9 Sri K M Mahesh Member
10 principal Member
11 Senior Members of administration Member

P.E.S. PU College Established in 1968

The college is situated in the P.E.T CAMPUS Mandya. The college began in the year 1968. At present the college has more than 1200 students.The intention of the institution was not only to provide education to urban students, but also to the rural, poor and the needy students. The college strives not only to provide for intellectual growth but focuses on all round development. More than 40 faculty assisted by adequate Non-Teaching-Staff have all been working hard achieve high academic standards. In this regard many of our students subjects have been successful in being employed in Government sector and very prestigious companies.    

ಮಂಡ್ಯ ಜಿಲ್ಲೆಯ ಪ್ರತಿಷ್ಠಿತ ಪಿ.ಇ.ಎಸ್ ಪದವಿ ಪೂರ್ವ ಕಾಲೇಜು, ಮಂಡ್ಯ ನಗರದ ಪಿ.ಇ.ಟಿ.
ಕ್ಯಾಂಪಸ್ ನಲ್ಲಿದ್ದು, 1968 ರಲ್ಲಿ ಸ್ಥಾಪಿತವಾದ ಕಾಲೇಜಿನಲ್ಲಿ ಇಂದು 1200 ವಿದ್ಯಾರ್ಥಿಗಳು ವ್ಯಾಸಂಗ
ಮಾಡುತ್ತಿದ್ದಾರೆ.


ಕೇವಲ ನಗರ ಪ್ರದೇಶದ ವಿದ್ಯಾರ್ಥಿಗಳಿಗೆ ಆಧ್ಯತೆ ನೀಡುವುದು ನಮ್ಮ ಉದ್ದೇಶವಲ್ಲ,
ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳಿಗೆ ಮೊದಲ ಆಧ್ಯತೆ ನೀಡಿ ಅವರ ಭೌದ್ಧಿಕ ಉನ್ನತಿಗೆ
ವಿಶೇಷವಾಗಿ ಶ್ರಮಿಸುವ ಧ್ಯೇಯವಿರಿಸಿಕೊಂಡು ಅಹರ್ನಿಸಿ ಶ್ರಮಿಸುತ್ತಿದೆ, 40 ಕ್ಕೂ ಹೆಚ್ಚು ಮಂದಿ
ಅನುಭವಿ ಅಧ್ಯಾಪಕರು ಮತ್ತು ಉದ್ಯೋಗಿಗಳು ಕಾಲೇಜಿನ ಉದ್ದೇಶ ಸಾಧನೆಗೆ ಒತ್ತಾಸೆಯಾಗಿ
ದುಡಿಯುತ್ತಾ ಬಂದಿದ್ದಾರೆ. ಇಂದು ನಮ್ಮಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳು ಸರ್ಕಾರಿ ಮತ್ತು
ಖಾಸಗಿ ವಲಯಗಳಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ.

cover-6
coveer-1