Sports
- Home
- Sports
Sports Activities
Our college has an excellent infrastructure for academic and Sports activities we provide opportunities to our students to choose the sports of their interest and make teams accordingly and provide them proper guide and by excellent sports trainers during the morning and evening time. Every year our college teams have been participating in national level competitions and have been winning the prizes.
Our campus has an ultra-modern 25mts swimming pool. Four indoor badminton wooden courts. Turf cricket stadium. Three synthetic and one clay tennis court. Table tennis school. Two volleyball, a basketball, and a kho-kho court with floodlight. Multy-gym and well-maintained Handball and kabaddi ground.
ನಮ್ಮ ಕಾಲೇಜಿನಲ್ಲಿ ರಾಷ್ಟ್ರೀಯ ಗುಣಮಟ್ಟದ ಕ್ರೀಡಾಂಗಣಗಳ ವ್ಯವಸ್ಥೆಯಿದೆ ವಿದ್ಯಾರ್ಥಿ
ಕ್ರೀಡಾಪಟುಗಳ ಆಸಕ್ತಿಗೆ ತಕ್ಕಂತೆ ಕ್ರೀಡಾ ತಂಡಗಳನ್ನು ರಚಿಸಿ ಪ್ರತಿನಿತ್ಯ ನುರಿತ ತರಬೇತುದಾರರಿಂದ
ಬೆಳಿಗ್ಗೆ ಮತ್ತು ಸಾಯಂಕಾಲ ತರಬೇತಿ ನೀಡಲಾಗುತ್ತಿದೆ. ಪ್ರತಿ ವರ್ಷವು ನಮ್ಮ ಕಾಲೇಜಿನ ತಂಡಗಳು
ರಾಜ್ಯ ಮಟ್ಟದ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದು, ಹಲವಾರು ಕ್ರೀಡಾಪಟುಗಳು
ರಾಷ್ಟ್ಟಮಟ್ವವನ್ನು ಪ್ರತಿನಿಧಿಸಿರುತ್ತಾರೆ. ನಮ್ಮ ಕಾಲೇಜಿನ ಹ್ಯಾಂಡ್ ಬಾಲ್ ತಂಡವು ಸತತ 5
ವರ್ಷಗಳಿಂದ ರಾಜ್ಯಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ರಾಷ್ಟ್ರಮಟ್ಟದಲ್ಲಿ ರಾಜ್ಯವನ್ನು ಪ್ರತಿನಿಧಿಸಿರುವುದು
ನಮ್ಮ ಕಾಲೇಜಿನ ಹೆಗ್ಗಳಿಕೆಯಾಗಿದೆ.